Wednesday, February 8, 2012

ಕೃಷ್ಣ ನ ಜೊತೆಗೆ ರಾಧೆಯ ಕೊಳಲು ಅಭ್ಯಾಸ ...

ಹಾಯ್ ಫ್ರೆಂಡ್ಸ್,
ನಂಗೆ ಖುಷಿ ಆದಾಗ ಬೇಜಾರು ಆದಾಗ ಕವನ ಬರೀತೀನಿ, ಇಲ್ಲಾಂದ್ರೆ ಪೆನ್ಸಿಲ್ ಪೇಪರ್ ತಗೊಂಡು ಏನಾದ್ರು ಗೀಚುತಿನಿ.
ಮೊನ್ನೆ ಯಾಕೋ ಸಕ್ಕತ್ ಬೇಜಾರ್ ಆಗಿತ್ತು ಎದ್ರುಗೆ ಒಂದು ಮದ್ವೆinvitation ಇತ್ತು ಅದ್ರಲ್ಲಿ ರಾಧ ಕೃಷ್ಣರ ಫೋಟೋ ಇತ್ತು ತುಂಬಾ ಇಷ್ಟ ಆಯಿತು ಹಾಗೇ ಪೆನ್ಸಿಲ್ ತಗೊಂಡು ಪೇಪರ್ ಮೇಲೆ ಬಟ್ಟಿ ಇಳಿಸೆ ಬಿಟ್ಟೆ




ತರ ಬಂದಿದೆ ಸ್ವಲ್ಪ ವಾರೆ ಕೋರೆಗಳಿವೆ. ಅದುನ್ನ ಮುಂದಿನ sketch ಗಳಲ್ಲಿ  improve ಮಾಡ್ಕೊತೀನಿ  


                                                             ಇಂತಿ
                                                                         ಕವಿತಾ ಗೌಡ
 

2 comments: