Thursday, February 2, 2012

ನಮ್ಮೂರ ಬಸ್ ನಂತಿಲ್ಲ ಚೆನ್ನೈ ಬಸ್ಸು ...

ನಮ್ಮೂರ ಮತ್ತು ಚೆನ್ನೈ ಬಸ್ ಚಿತ್ರಣವನ್ನು ಓದಿ ನೋಡಿ.


ನಮ್ಮೂರ ಬಸ್ ನಂತಿಲ್ಲ ಚೆನ್ನೈ ಬಸ್ಸು
ನಮ್ಮೂರ ಬಸ್ ನಂತಿಲ್ಲ ಚೆನ್ನೈ ಬಸ್ಸು

ನಮ್ಮೂರಲ್ಲಿ ಕರಿತೀವಿ BTS ಬಸ್ಸು
ಚೆನ್ನೈ ನಲ್ಲಿ ಕರಿತಾರೆ MTS ಬಸ್ಸು

ನಮ್ಮೂರ ಬಸ್ ನಲ್ಲಿ ಎಲ್ಲವೂ clean
ಕಸದಿಂದ ಜೇಬಿಂದ ಎಲ್ಲವೂ clean

ಚೆನ್ನೈ ಬಸ್ ನಲ್ಲಿ ಎಲ್ಲವೂ safe
ಕಾಸಿಂದ ಧೂಳಿಂದ ಎಲ್ಲವೂ safe

ನಮ್ಮೂರ ಬಸ್ ನಲ್ಲಿ ಪಿಸು ಪಿಸು ಮಾತಾದರೆ
ಚೆನ್ನೈ ಬಸ್ ನಲ್ಲಿ ವಟವಟ ಮಾತು

ನಮ್ಮೂರ ಬಸ್ ನಲ್ಲಿ ಕೊಟ್ಟರೆ ಕಾಸು
ಬರೋದಿಲ್ಲ ಚಿಲ್ಲರೆ ವಾಪಸ್ಸು

ಚೆನ್ನೈ ಬಸ್ ನಲ್ಲಿ ಕೊಟ್ಟರೆ ಕಾಸು
ಬೈಗುಳವಿಲ್ಲದೆ ಬರೋದಿಲ್ಲ ಚಿಲ್ಲರೆ ವಾಪಸ್ಸು

                                                                      ಇಂತಿ
                                                                                  ಕವಿತಾ ಗೌಡ

6 comments:

  1. sakat agi idhe olle elasu thara barididya good gal keep it up

    ReplyDelete
    Replies
    1. ಧನ್ಯವಾದಗಳು ವಿಷ್ಣು ಅವರೇ.. ಮುಂದಿನ ದಿನಗಳಲ್ಲಿ ಒಳ್ಳೆ ಕವನ ಕೊಡಲು ಪ್ರಯತ್ನಿಸುತ್ತೇನೆ

      Delete

Note: Only a member of this blog may post a comment.