ಖಾಲಿ ಪುಟದ ಬದುಕನ್ನು ವರ್ಣ ರಂಜಿತವಾಗಿಸುವ ಪರಿಯನ್ನು ಓದಿ ನೋಡಿ
ಬಾಳೊಂದು ಖಾಲಿ ಹಾಳೆ
ಏನಿಲ್ಲ ಇದರಲಿ
ಬಣ್ಣ ಬಣ್ಣ ದ ಅಕ್ಷರದಿಂದ
ತುಂಬಿಸಿದನು ಪುಟದಲಿ
ಆಕಾಶದಂತ ಹಾಳೆ ಇದು
ಎಷ್ಟು ಬರೆದರೂ ಮುಗಿಯದಿದು
ಕಾಮನ ಬಿಲ್ಲಿನ ಬಣ್ಣ ದಿಂದ
ತುಂಬಿಸಿದನು ಪುಟದಲಿ
ಮಳೆ ಬಂದಾಗ ಕಾಮನ ಬಿಲ್ಲು ಬರುವಂತೆ
ಸುಖ ಸಂತೋಷ ಬರುವುದೀ ಬಾಳಲಿ
ಮಳೆ ನಿಂತಾಗ ಕಾಮನ ಬಿಲ್ಲು ಮಾಯವಾಗುವಂತೆ
ಸುಖ ಸಂತೋಷ ಮಾಯವಾಗುವುದೀ ಬಾಳಲಿ
ಏನೇ ಬಂದರು ಏನೇ ಹೋದರು ಹಚ್ಚಳಿಯದಂತೆ
ತುಂಬಿಸಿದನು ಪುಟದಲಿ
ಏನಿಲ್ಲ ಇದರಲಿ
ಬಣ್ಣ ಬಣ್ಣ ದ ಅಕ್ಷರದಿಂದ
ತುಂಬಿಸಿದನು ಪುಟದಲಿ
ಆಕಾಶದಂತ ಹಾಳೆ ಇದು
ಎಷ್ಟು ಬರೆದರೂ ಮುಗಿಯದಿದು
ಕಾಮನ ಬಿಲ್ಲಿನ ಬಣ್ಣ ದಿಂದ
ತುಂಬಿಸಿದನು ಪುಟದಲಿ
ಮಳೆ ಬಂದಾಗ ಕಾಮನ ಬಿಲ್ಲು ಬರುವಂತೆ
ಸುಖ ಸಂತೋಷ ಬರುವುದೀ ಬಾಳಲಿ
ಮಳೆ ನಿಂತಾಗ ಕಾಮನ ಬಿಲ್ಲು ಮಾಯವಾಗುವಂತೆ
ಸುಖ ಸಂತೋಷ ಮಾಯವಾಗುವುದೀ ಬಾಳಲಿ
ಏನೇ ಬಂದರು ಏನೇ ಹೋದರು ಹಚ್ಚಳಿಯದಂತೆ
ತುಂಬಿಸಿದನು ಪುಟದಲಿ
ಇಂತಿ
ಕವಿತಾ ಗೌಡ
super.. nice one..
ReplyDeleteThank you
DeleteGood poem :) Keep it up :) Do visit my site too :) just click on nannna kavite
ReplyDeleteThank you sir.. sure will visit ur site..
Delete